Pages

Thursday, 21 December 2017

ಯೋಗಶ್ಚಿತ್ತ ವೃತ್ತಿ ನಿರೋಧಃ :

ಯೋಗಶ್ಚಿತ್ತ ವೃತ್ತಿ ನಿರೋಧಃ :---

🔸 ಎಂದು ಯೋಗ ವ್ಯಾಖ್ಯೆಯನ್ನು ಸೂತ್ರೀಕರಿಸುತ್ತಾರೆ.

🔸  ಯೋಗ ಎಂದರೆ ಚಿತ್ತವೃತ್ತಿಗಳ ನಿರೋಧ‌.

🔸  ಪ್ರಮಾಣ, ವಿಪರ್ಯಯ, ವಿಕಲ್ಪ, ನಿದ್ರಾ, ಸ್ಮೃತಿ  ಚಿತ್ತವೃತ್ತಿಗಳು.

🔸  ದುಃಖಕ್ಕೆ ಕಾರಣವಾದ ಅವಿದ್ಯಾ , ಅಸ್ಮಿತಾ , ರಾಗ , ದ್ವೇಷ , ಅಭಿನಿವೇಶ ಮುಂತಾದ   ಕ್ಲೇಶಗಳು.

🔸  ವ್ಯಾಧಿ , ಸ್ತ್ಯಾನ , ಸಂಶಯ , ಪ್ರಮಾದ , ಆಲಸ್ಯ , ಅವಿರತಿ , ಭ್ರಾಂತಿದರ್ಶನ , ಅಲಬ್ಧ , ಭೂಮಿಕತ್ವ , ಅನವಸ್ಥಿ ತತ್ವ ಮುಂತಾದ ಚಿತ್ತ ವಿಕ್ಷೇಪಗಳನ್ನು ನಿಯಂತ್ರಣಗೊಳಿಸುವುದೇ ಯೋಗ.

🔸  ಪತಂಜಲಿ ಮಹರ್ಷಿಗಳು 196 ಸೂತ್ರಗಳನ್ನು ನಾಲ್ಕು ಪಾದ ( ಚರಣ ) ಗಳಲ್ಲಿ ರಚಿಸಿ ಸಮಾಜಕ್ಕೆ ಕೊಡುಗೆಯಾಗಿ ಕೊಟ್ಟಿದ್ದಾರೆ. ಅವುಗಳೆಂದರೆ
೧. ಸಮಾಧಿ ಪಾದ
೨. ಸಾಧನಾ ಪಾದ
೩. ಕೈವಲ್ಯ ಪಾದ
೪.  ವಿಭೂತಿ ಪಾದ
ಯೋಗಶ್ಚಿತ್ತ ವೃತ್ತಿ ನಿರೋಧಃ ಕೂಡಾ ಒಂದು ಮಹತ್ವವಾದ ಸೂತ್ರ.

No comments:

Post a Comment

ಭೋಜನ ವಿಧಿಯಲ್ಲಿನ ವೈಜ್ಞಾನಿಕ ತಥ್ಯಗಳು :

*ಭೋಜನ ವಿಧಿಯಲ್ಲಿನ ವೈಜ್ಞಾನಿಕ ತಥ್ಯಗಳು : * ಮೊದಲಿಗೆ ಬಾಳೆಎಲೆಯ ಮೇಲೆ ಬಡಿಸುವ ಪದ್ಧತಿಯನ್ನು ಅವಲೋಕಿಸೋಣ. ಸಾಂಪ್ರದಾಯಿಕ ಭೋಜನವನ್ನು ಕುಡಿ ಬಾಳೆಲೆಯ ಮೇಲೆ ಬಡಿಸು...